DIG (Prison) Roopa D Moudgil has sent another letter to DGP (prison) H N Sathyanarayana Rao, against who Roopa has made several allegations including receiving bribe from Sasikala Natarajan, AIADMK general secretary. What is there in the second report? <br /> <br />ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿರುವ ದಿಟ್ಟ ಪೊಲೀಸ್ ಅಧಿಕಾರಿ ರೂಪಾ ಡಿ ಮೌದ್ಗೀಲ್ ಅವರು ಸೋಲನ್ನೊಪ್ಪಿಕೊಳ್ಳಲು ಸಿದ್ಧರಿಲ್ಲ. ಅವ್ಯವಹಾರದ ಆರೋಪ ಹೊರಿಸಿದ್ದ ಡಿಜಿಪಿ (ಕಾರಾಗೃಹ) ಎಚ್ಎನ್ ಸತ್ಯನಾರಾಯಣ ರಾವ್ ಅವರಿಗೇ ಮತ್ತೊಂದು ಅವ್ಯವಸ್ಥೆಯ ವರದಿಯನ್ನು ಕಳಿಸಿದ್ದಾರೆ.